Kannada Actress Samyukta Hornad Spoke About Parul Yadav In Colors Super Channel's popular show 'Super talk time'. Watch video <br /> <br />ನಟಿ ಪಾರುಲ್ ಯಾದವ್ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ 'ಕ್ವೀನ್' ಸಿನಿಮಾದ ರೀಮೇಕ್ 'ಬಟರ್ ಫ್ಲೈ' ನಲ್ಲಿ ಪಾರುಲ್ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಕನ್ನಡದ ಒಬ್ಬ ನಟಿ ಪಾರೂಲ್ ಗೆ ಆಕ್ಟಿಂಗ್ ಕ್ಲಾಸ್ ಅವಶ್ಯಕತೆ ಇದೆ ಅಂತ ಹೇಳಿದ್ದಾರೆ